Deposit Interest Rates has been changed with effect from 02.07.2016.

As per RBI Notification dated 28-08-2015, our bank will remain closed on All Sundays, 2nd and 4th Saturdays

Gold Loan @ Rs.1800/- per gram of gold

Administrative Office IFS Code SRCB0NCB001

Customer can operate from any Branch through ABB Facility

LC & Bank guarantee facility available

One among top 50 co-operative banks in India

Largest Co-operative Bank in Karnataka

1% Rebate for prompt payment of EMI

ATM Facility available in selected branches

The maximum exposures limit for single borrower is Rs. 14 Crores

ATM facilities available at Gandhi bazaar, Banashankari 2nd Stage, Koramangala, Indiranagar, Jayanagar, Yeshwantpur, Rajarajeshwari Nagar, Banasawadi and Mysore Branches



The National Co-operative Bank Limited

Head off: 73/1. Gandhi Bazar, Bangalore - 560 004


Interest Rate applicable on Loans & Advances with Effect From 01/12/2016

Sl.NO Credit Revised Interest Rate
1 Joint surety Loan 16.00
2 Gold Loan / Government Security Loan / STL / OD on Gold 11.00
3 Vehicle Loan 11.50
4 Term Loan (SSI) 12.00
5 Term Loan (Others) 13.75
6 Cash Credit / Overdraft (SSI) 12.00
7 Cash Credit / Overdraft (Others) 14.00
8 House construction upto 10 Lakhs 10.00
9 House construction above 10 upto 30 Lakhs 11.00
10 House construction above 30 upto 50 Lakhs 11.50
11 House construction above 50 Lakhs 12.00
12 Site purchase / Renovation Upto 10 Lakhs 12.00
13 Site purchase / Renovation above 10 upto 30 Lakhs 13.00
14 Site purchase / Renovation above 30 Lakhs 14.00
15 Higher Education up to 20 Lakhs 11.50
16 Higher Education above 20 Lakhs 12.50
17 Immovable Property Loan (other purpose) up to 30 Lakhs 14.25
18 Immovable Property Loan (other purpose) Above 30 Lakhs 14.75

Interest rebate is paid once in a quarter only, when all the 3 EMI in the quarter are Regularly, without overdue.


ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಆಡಳಿತ ಕಛೇರಿ: ೭೩/೧, ಗಾಂಧಿ ಬಜಾರ್, ಬೆಂಗಳೂರು - ೫೬೦ ೦೦೪


ಸಾಲಗಳ ಮೇಲಿನ ಪರಿಷ್ಕೃತ ಬಡ್ಡಿ ದರ

ದಿನಾಂಕ ೦೧.೧೨.೨೦೧೬ ರಿಂದ ಅನ್ವಯವಾಗುವಂತೆ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿದರವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ.
ಕ್ರ.ಸಂ ಸಾಲಗಳು ವಿವರಗಳು ಪರಿಷ್ಕೃತ ಬಡ್ಡಿ ದರ
1 ಜಾಮೀನು ಸಾಲ ರೂ. 3.00 ಲಕ್ಷಗಳವರೆಗೆ 16.00
2 ಚಿನ್ನಾಭರಣಗಳು / ಭದ್ರತಾಪತ್ರಗಳ ಸಾಲ
ಭದ್ರತಾ ಅವಧಿ ಸಾಲ (STL)
ರೂ. 2.00 ಲಕ್ಷಗಳವರೆಗೆ
ರೂ. 15.00 ಲಕ್ಷಗಳವರೆಗೆ
11.00
3 ವಾಹನ ಸಾಲ 11.50
4 ಅವಧಿ ಸಾಲ - ಕೈಗಾರಿಕೆಗೆ ೧) ಸಣ್ಣ ಕೈಗಾರಿಕೆಗಳಿಗೆ

೨) ಇತರೆ ವ್ಯವಹಾರಗಳಿಗೆ (ಸಣ್ನ ಕೈಗಾರಿಕೆಗಳಲ್ಲದೇ ಉಳಿದ ವ್ಯವಹಾರಗಳಿಗೆ)
12.00



13.75
5 ನಗದು ಸಾಲ / ಹೆಚ್ಚುವರಿ ಕೈಗಡಗೆ ೧) ಸಣ್ಣ ಕೈಗಾರಿಕೆಗಳಿಗೆ

೨) ಇತರೆ ವ್ಯವಹಾರಗಳಿಗೆ (ಸಣ್ನ ಕೈಗಾರಿಕೆಗಳಲ್ಲದೇ ಉಳಿದ ವ್ಯವಹಾರಗಳಿಗೆ)
12.00



14.00
6 ಸ್ಥಿರಾಸ್ತಿ ಆಧಾರಿತ ಸಾಲ

ಅ) ಗೃಹ ನಿರ್ಮಾಣ / ಗೃಹ ಖರೀದಿ
೧) ರೂ. 10 ಲಕ್ಷದವರೆಗೆ

೨) ರೂ. 10 ಲಕ್ಷಗಳ ಮೇಲ್ಪಟ್ಟು ರೂ. 30 ಲಕ್ಷಗಳವರೆಗೆ

೩) ರೂ. 30 ಲಕ್ಷಗಳಿಂದ ರೂ. 50 ಲಕ್ಷಗಳವರೆಗೆ
೪) ರೂ. 50 ಲಕ್ಷಗಳ ಮೇಲ್ಪಟ್ಟು
10.00


11.00


11.50
12.00
ಆ) ನಿವೇಶನ ಕೊಳ್ಳಲು ಮತ್ತು ಗೃಹ ನವೀಕರಣ

ಅ) ಗೃಹ ನಿರ್ಮಾಣ / ಗೃಹ ಖರೀದಿ
೧) ರೂ. 10 ಲಕ್ಷದವರೆಗೆ

೨) ರೂ. 10 ಲಕ್ಷಗಳ ಮೇಲ್ಪಟ್ಟು ರೂ. 30 ಲಕ್ಷಗಳವರೆಗೆ

೩) ರೂ. 30 ಲಕ್ಷಗಳ ಮೇಲ್ಪಟ್ಟು
12.00


13.00


14.00
ಇ) ಉನ್ನತ ವಿದ್ಯಾಭ್ಯಾಸಕ್ಕಾಗಿ ರೂ. 20 ಲಕ್ಷಗಳವರೆಗೆ
ರೂ. 20 ಲಕ್ಷಗಳ ಮೇಲ್ಪಟ್ಟು
11.50
12.50
7 ಇರತ ಉದ್ದೇಶಗಳಿಗೆ ೧) ರೂ. 30 ಲಕ್ಷಗಳವರೆಗೆ

೨) ರೂ. 30 ಲಕ್ಷಗಳ ಮೇಲ್ಪಟ್ಟು
14.25

14.75

ಬಡ್ಡಿ ರಿಯಾಯಿತಿ (ರಿಬೇಟ್ ಪೇಸಿಲಿಟಿ) ನೀತಿಯನ್ನು ಪ್ರಚಲಿತವಿರುವ ಮಾಹೆಯಾನದ ಬದಲಾಗಿ ತೈಮಾಸಿಕಕ್ಕೊಮ್ಮೆ, ಅಂದರೆ ಸಾಲ ಕಂತುಗಳು ೩ ತಿಂಗಳಲ್ಲಿಯೂ ಸಕಾಲದಲ್ಲಿ ಪಾವತಿಯಾದಲ್ಲಿ ಮಾತ್ರ ತೈಮಾಸಿಕಕ್ಕೆ ಒಮ್ಮೆ ಬಡ್ಡಿ ರಿಯಾಯಿತಿ ಪಾವತಿಸಲಾಗುವುದು.